object language
ನಾಮವಾಚಕ
  1. ಇನ್ನೊಂದು ಭಾಷೆಯ ಮೂಲಕ ವಿವರಿಸಲಾಗುವ ಭಾಷೆ.
  2. (ಕಂಪ್ಯೂಟರ್‍) ‘ಕಂಪೈಲರ್‍’ ಯಾ ‘ಅಸೆಂಬ್ಲರ್‍’ ಮೂಲಕ ‘ಪ್ರೋಗ್ರಾಂ’ ಅನ್ನು ಅನುವಾದಿಸುವ ಭಾಷೆ.